ಬೆಂಗಳೂರು: ಜ್ಯೂಸ್‌ ಬಾಕ್ಸ್‌ಗಳಲ್ಲಿ ನಕಲಿ ಸಿಗರೆಟ್‌ ತಂದು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ವಿಲ್ಸನ್‌ ಗಾರ್ಡನ್‌ ಠಾಣೆ  ಪೊಲೀಸರು ಬಂಧಿಸಿದ್ದಾರೆ. ವಿಲ್ಸನ್‌ ಗಾರ್ಡನ್‌ ನಿವಾಸಿ ಯೂಸಫ್ (32) ಬಂಧಿತ ಆರೋಪಿ. ಈತನಿಂದ 27 ಲಕ್ಷ ರೂ. ಮೌಲ್ಯದ ...